Subscribe
URL of the page has been copied to clipboard.
Meaning : ಭೈರವ ದೇವರ ಆರಾಧನೆಗೆ ಇಲ್ಲವೆ ಪಂಥಕ್ಕೆ ಇಲ್ಲವೆ ಅ ದೇವರ ಹೆಸರಿನಲ್ಲಿ ಪ್ರಚಲಿತವಿರುವ ವಿಷಯಗಳಿಗೆ ಸಂಬಂಧಿಸಿದ
Example : ಕರ್ಣಾಟಕ ಸಂಗೀತದಲ್ಲಿ ಭೈರವಿ ರಾಗ ಸಿದ್ಧಿಸುವುದು ಬಹಳ ಕಷ್ಟೆ.
Synonyms : ಭೈರವೀ
Translation in other languages :हिन्दी
भैरव-संबंधी।
Meaning : ದುರ್ಗಿಯ ಒಂದು ರೂಪ
Example : ದುಷ್ಟರನ್ನು ನಾಶ ಮಾಡುವುದಕ್ಕಾಗಿ ತಾಯಿ ದುರ್ಗೆಯು ಭೈರವಿಯ ರೂಪವನ್ನು ಧರಿಸಿದಳು.
Synonyms : ತಾಯಿ ಭೈರವಿ, ತಾಯಿ-ಭೈರವಿ
दुर्गा का एक रूप।
Install App