Copy page URL Share on Twitter Share on WhatsApp Share on Facebook
Get it on Google Play
Meaning of word ಭೇದಭಾವ from ಕನ್ನಡ dictionary with examples, synonyms and antonyms.

ಭೇದಭಾವ   ನಾಮಪದ

Meaning : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ

Example : ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.

Synonyms : ಏಕಪಕ್ಷೀಯ, ಜಾತಿಪಾತಿ, ತಾರತಮ್ಯ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಸ್ವಜನಪಕ್ಷಪಾತ


Translation in other languages :

औचित्य या न्याय का विचार छोड़कर किसी एक पक्ष के अनुरूप होने वाली प्रवृत्ति या सहानुभूति और उस पक्ष को समर्थन देने की क्रिया या भाव।

हमें पक्षपात से ऊपर उठकर सर्व कल्याण हेतु कार्य करना चाहिए।
इम्तियाज, इम्तियाज़, तरफदारी, तरफ़दारी, ताईद, पक्षपात, भेदभाव, लिहाज, लिहाज़

An inclination to favor one group or view or opinion over alternatives.

partiality, partisanship