Meaning : ಜಮೀನ್ದಾರನ ಹೊಲವನ್ನು ಉಳಲು ಬರುವಂತಹ ವ್ಯಕ್ತಿ ಅಥವಾ ಒಬ್ಬ ರೈತ ಜಮೀನ್ದಾರನಿಗೆ ವಾರ್ಷಿಕ ಕರ ನೀಡಿ ಅವನ ಜಮೀನಲ್ಲಿ ಬೆಳೆ ಬೆಳಯುತ್ತಾನೆ
Example :
ಭೂರಹಿತ ಕೃಷಿಕರು ಮಾಡಿದ ಸಾಲವನ್ನು ಜಮೀನ್ದಾರರು ಮನ್ನ ಮಾಡಿದರು.
Translation in other languages :
जमींदार से लगान पर खेत जोतने के लिए लेने वाला व्यक्ति या वह किसान जिसने ज़मींदार से कुछ वार्षिक कर पर खेती का स्वत्व प्राप्त किया हो।
जमींदार ने असामियों के लगान माफ़ कर दिए।