Copy page URL Share on Twitter Share on WhatsApp Share on Facebook
Get it on Google Play
Meaning of word ಭೂಮಿಯ ಒಡೆತನದ ಹಕ್ಕು from ಕನ್ನಡ dictionary with examples, synonyms and antonyms.

Meaning : ಜಮೀನುದಾರನಾಗಿ ಬೇರೆಯವರಿಗೆ ಜಮೀನನ್ನು ಭೋಗ್ಯಕ್ಕೆ ನೀಡುವುದುಕಂದಾಯವನ್ನು ವಸೂಲಿ ಮಾಡುವುದು

Example : ಅಧುನಿಕ ಯುಗದಲ್ಲಿ ಭೂಮಿಯ ಒಡೆತನದ ಹಕ್ಕು ಯಾರಿಗೂ ಇಲ್ಲ.

Synonyms : ಭೂ ಒಡೆಯನ ಹಕ್ಕು, ಭೂ ಮಾಲಿಕನ ಹಕ್ಕು


Translation in other languages :

जमींदार होकर ज़मीनें दूसरों को लगान पर देने की प्रथा।

आधुनिक भारत में जमींदारी नहीं रही।
जमींदारी, ज़मींदारी

Meaning : ಭೂಮಿಯ ಮೇಲೆ ಅಧಿಕಾರ ಹೊಂದಿರುವ ಜಮೀನುದಾರ

Example : ಸ್ವತಂತ್ರ ಭಾರತದಲ್ಲಿ ಜಮೀನುದಾರ ಮತ್ತು ಭೂಮಿಯ ಒಡೆತನದ ಹಕ್ಕು ಇರಲಿಲ್ಲ.

Synonyms : ಜಮೀನು ಒಡೆತನದ ಹಕ್ಕು


Translation in other languages :

जमींदार की वह भूमि जिसका वह अधिकारी हो।

स्वतंत्र भारत में न जमींदार रहे न उनकी ज़मींदारी।
जमींदारी, ज़मींदारी, मिलकियत, मिल्कियत