Meaning : ಭೂಮಿಯ ಮೇಲ್ಮಟ್ಟದಿಂದ ಹಿಡಿದು ಕೆಳಮಟ್ಟದ ವರೆಗೂ
Example :
ಮಳೆ ಆಭಾವದಿಂದ ಭೂಮಿಯ ಅಂತರ್ರಜಲ ಕಡಿಮೆಯಾಗುತ್ತಾ ಹೋಯಿತು.
Translation in other languages :
Under the level of the ground.
Belowground storage areas.Meaning : ಪೃಥ್ವಿ ಅಥವಾ ಭೂಮಿಯ ಅಥವಾ ಪೃಥ್ವಿಯ ಅಥವಾ ಭೂಮಿಗೆ ಸಂಬಂಧಿಸಿದ
Example :
ನಾವು ಭೂಮಿಯ ಮೇಲೆ ದೊರೆಯುವ ವಸ್ತುಗಳ ಮೇಲೆ ಅವಲಂಬಿಸಿದ್ದೇವೆ.
Synonyms : ಪೃಥ್ವಿಯ
Translation in other languages :
Of or belonging to or characteristic of this earth as distinguished from heaven.
Earthly beings.Meaning : ಭೂಮಿಗೆ ಸಂಬಂಧಿಸಿದ ಅಥವಾ ಭೂಮಿಯ
Example :
ಭೂಮಿಯ ಉಂಬಳಿಗೆ ಕೊಡುವಂತಹ ಶುಲ್ಕ ತುಂಬಾ ಕಡಿಮೆ.
Translation in other languages :
Of or consisting of or resembling earth.
It had an earthy smell.Meaning : ಭೂಮಿಯಿಂದ ಉತ್ಪನ್ನವಾಗುವಂತಹ
Example :
ಭೂಮಿಯಲ್ಲಿನ ಖನಿಜಗಳಲ್ಲಿ ಅನೇಕ ಪ್ರಕಾರದ ದಾತುಗಳಿವೆ.
Synonyms : ಭೂಮಿಯಲ್ಲಿನ, ಭೂಮಿಯಲ್ಲಿರುವ, ಭೂಮಿಯಲ್ಲಿರುವಂತ, ಭೂಮಿಯಲ್ಲಿರುವಂತಹ
Translation in other languages :