Copy page URL Share on Twitter Share on WhatsApp Share on Facebook
Get it on Google Play
Meaning of word ಭೂಮಿಕಂಪನ from ಕನ್ನಡ dictionary with examples, synonyms and antonyms.

ಭೂಮಿಕಂಪನ   ನಾಮಪದ

Meaning : ಪ್ರಾಕೃತಿಕವಾದ ಕಾರಣದಿಂದ ಭೂಮಿಯಪೃಥ್ವಿಯ ಒಳಭಾಗದಲ್ಲಿ ಉಂಟಾಗುವ ಅಲ್ಲೋಲ-ಕಲ್ಲೋಲದಿಂದಾಗಿ ಮೇಲಿನ ಭಾಗದಲ್ಲಿ ಒಮ್ಮಿಂದೊಮ್ಮೆಲೆ ಉಂಟಾಗುವ ಅಲುಗಾಟ

Example : 2007ರಲ್ಲಿ ಗುಜರಾತಿನಲ್ಲಿ ಉಂಟಾದ ಭೂಕಂಪನದಿಂದ ಸಾವಿರಾರು ಜನ ಮರಣ ಹೊಂದಿದರು.

Synonyms : ಭೂಕಂಪ, ಭೂಕಂಪನ, ಭೂಮಿ ಅದಿರುವಿಕೆ, ಭೂಮಿ ಕಂಪನ, ಭೂಮಿಅದಿರುವಿಕೆ, ಭೂಮಿಯ ನಡುಕ, ಭೂಮಿಯನಡುಕ


Translation in other languages :

प्राकृतिक कारणों से पृथ्वी के भीतरी भाग में कुछ उथल-पुथल होने से ऊपरी भाग के सहसा हिलने की क्रिया।

२००१ में गुज़रात में आये भूकंप में काफ़ी लोग मारे गये थे।
जलजला, ज़लज़ला, भू-कंप, भू-कम्प, भूकंप, भूकम्प, भूचाल, भूडोल, भूमिकंप, भूमिकम्प

Shaking and vibration at the surface of the earth resulting from underground movement along a fault plane or from volcanic activity.

earthquake, quake, seism, temblor