Meaning : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ
Example :
ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.
Synonyms : ಜಮೀನಿನ ಒಡೆಯ, ಜಮೀನುದಾರ, ಜಮೀನ್ದಾರ, ಹಿಡುವಳಿದಾರ
Translation in other languages :
A landowner who leases to others.
landlord