Meaning : ಭೂಮಿಯ ಮೇಲ್ಮೈ ಪದರ
Example :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
Synonyms : ಜಗತ್ತು, ಧರಣಿ, ನೆಲ, ಪೃಥ್ವಿ, ಭೂಮಿ
Translation in other languages :
The outermost level of the land or sea.
Earthquakes originate far below the surface.