Meaning : ಯಾವುದು ಭೂಗರ್ಭದೊಳಗಿದೆಯೋ
Example :
ಪ್ರಾಕೃತಿಕವಾದ ತುಂಬಾ ವಸ್ತುಗಳು ಭೂಗರ್ಭದೊಳಗಿರುತ್ತವೆ.
Synonyms : ಭೂಗರ್ಭದ, ಭೂಗರ್ಭದಲ್ಲಿನ, ಭೂಗರ್ಭದಲ್ಲಿರುವ, ಭೂಗರ್ಭದಲ್ಲಿರುವಂತಹ, ಭೂಗರ್ಭದೊಳಗಿನ, ಭೂಗರ್ಭದೊಳಗಿರುವ, ಭೂಗರ್ಭದೊಳಗಿರುವಂತ, ಭೂಗರ್ಭದೊಳಗಿರುವಂತಹ
Translation in other languages :
Under the level of the ground.
Belowground storage areas.