Meaning : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ
Example :
ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.
Synonyms : ತೋಳಬಲ, ಪರಾಕ್ರಮ, ಬಲಶೌರ್ಯ, ಬಾಹುಬಲ, ಶಾರೀರಿಕ ಶಕ್ತಿ
Translation in other languages :
बाहुओं या शरीर का वह बल जिससे मनुष्य कोई बड़ा काम करता है।
भरत के बाहुबल का अंदाजा किसी को नहीं था।