Meaning : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ
Example :
ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.
Synonyms : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ರೋಷ, ವ್ಯಾಕುಲತೆ, ಸಿಟ್ಟು
Translation in other languages :
चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।
क्रोध से उन्मत्त व्यक्ति कुछ भी कर सकता है।Meaning : ಯಾರೋ ಒಬ್ಬರನ್ನು ನೋಡಿದಾಗ ಭಯಾ ಅಥವಾ ಹೆದರಿಕೆಯಾಗುವ
Example :
ಮಹಿಷಾಸುರನನ್ನು ವಧೆ ಮಾಡಲು ತಾಯಿ ಚಾಮುಂಡಿ ಪ್ರಚಂಡ ರೂಪವನ್ನು ತಾಳಿದಳು.
Synonyms : ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ, ರೌದ್ರವಾದಂತ, ರೌದ್ರವಾದಂತಹ, ವಿಕಟ, ವಿಕಟವಾದ, ವಿಕಟವಾದಂತ, ವಿಕಟವಾದಂತಹ
Translation in other languages :
जो अपने आकार-प्रकार, रूप-रङ्ग आदि की भीपणता या विकरालता के कारण देखनेवालों के मन में आतङ्क, आशङ्का या भय का संचार करता हो। जिसे देखने से भय या डर लगे।
महिषासुर को मारने के लिए माँ काली ने भयानक रूप धारण किया।Causing fear or dread or terror.
The awful war.Meaning : ಅವಶ್ಯಕ್ಕಿಂತ ಹೆಚ್ಚು ಅಥವಾ ಅತಿ ಹೆಚ್ಚಾಗಿ
Example :
ಭೀಕರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಯಿತು.
Synonyms : ಘನಘೋರ, ಭಯಂಕರ, ಭಯಾನಕ, ಭಾರಿ, ಭೀಕರ
Translation in other languages :
Unusually great in degree or quantity or number.
Heavy taxes.Meaning : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ
Example :
ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.
Synonyms : ಘೋರವಾದ, ಘೋರವಾದಂತ, ಘೋರವಾದಂತಹ, ದಾರುಣವಾದ, ದಾರುಣವಾದಂತ, ದಾರುಣವಾದಂತಹ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ
Translation in other languages :
Meaning : ಯಾವುದು ಅಧಿಕವಾಗಿ ಹೆಚ್ಚಾಗಿದೆಯೋ ಮತ್ತು ಸ್ವಾಭಾವಿಕವಾಗಿ ಚೆನ್ನಾಗಿಲ್ಲದ್ದು
Example :
ಚಿಕಿತ್ಸೆಯನ್ನು ತೆಗೆದುಕೊಳ್ಳದ ಕಾರಣ ಅವನ ರೋಗ ಈಗ ಭಯಂಕರವಾಗಿದೆ.
Synonyms : ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ
Translation in other languages :
जो बहुत बढ़ गया हो और सहज में अच्छा न हो सकता हो।
दवा न कराने के कारण उसका रोग अब दारुण हो गया है।