Meaning : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ
Example :
ಕನ್ನಡಕವು ಒಂದು ಒಡೆಯುವ ವಸ್ತು.
Synonyms : ಒಡೆದು ಹೋಗುವ, ಒಡೆಯುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಮುರಿಯುವ
Translation in other languages :
Capable of being broken or damaged.
Earthenware pottery is breakable.