Meaning : ಯಾವುದೋ ಒಂದು ಘಟಿಸುವ ಸೂಚನೆ ದೊರೆಯುವ ಪ್ರಕ್ರಿಯೆ
Example :
ಇಂದು ಏನೋ ಒಂದು ಆಗುವುದೆಂದು ನನಗೆ ಅನ್ನಿಸುತ್ತಿದೆ.
Synonyms : ಅನಿಸು
Translation in other languages :
Meaning : ಜ್ಞಾನೇಂದ್ರಿಯದಿಂದ ಜ್ಞಾನವನ್ನು ಪ್ರಾಪ್ತಿ ಮಾಡುಕೊಳ್ಳುವ ಅಥವಾ ಅನುಭವಿಸುವ ಪ್ರಕ್ರಿಯೆ
Example :
ನನಗೆ ಬಹಳ ದಗೆಯಾದಂತೆ ಭಾಸವಾಗುತ್ತಿದೆ.
Synonyms : ಅನ್ನಿಸು, ಭಾವನೆ ಉಂಟಾಗು
Translation in other languages :