Meaning : ಅನುವಾದ ಮಾಡಲಾಗಿರುವಂತಹ
Example :
ಇದು ಮಹಾಶ್ವೇತಾ ದೇವಿಯ ಅನುವಾದಿತ ಕೃತಿ.
Synonyms : ಅನುವಾದ ಮಾಡಿದ, ಅನುವಾದ ಮಾಡಿದಂತ, ಅನುವಾದ ಮಾಡಿದಂತಹ, ಅನುವಾದಿತ, ಅನುವಾದಿತವಾದ, ಅನುವಾದಿತವಾದಂತ, ಅನುವಾದಿತವಾದಂತಹ, ಭಾಷಾಂತರಿಸಿದ, ಭಾಷಾಂತರಿಸಿದಂತ
Translation in other languages :
अनुवाद किया हुआ।
यह महाश्वेता देवी की अनुदित कृति है।