Subscribe
URL of the page has been copied to clipboard.
Meaning : ಮುಂಬರಲಿರುವ ದಿನಗಳನ್ನು ಸೂಚಿಸುವುದು
Example : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.
Synonyms : ಆಗಮಿಸಲಿರುವ, ಬರಲಿರುವ, ಬರುವ, ಮುಂದಿನ
Translation in other languages :हिन्दी
भविष्य काल का या भविष्य काल में होनेवाला।
Install App