Subscribe
URL of the page has been copied to clipboard.
Meaning : ಯಾವುದೇ ವಿಷಯ ಸಂಗತಿಯ ಒಟ್ಟು ತಿರುಳನ್ನು ಸಂಕ್ಷಿಪ್ತಗೊಳಿಸಿದ ರೂಪ ಅಥವಾ ಒಂದು ದೀರ್ಘ ಕಥನದ ಅಥವಾ ವಿಷಯದ ಮೂಲ ಎಳೆ
Example : ಉಪನ್ಯಾಸಕರು ಕತೆಯ ಸಾರಾಂಶವನ್ನು ಹೇಳಿದರು.
Synonyms : ತತ್ವಾರ್ಥ, ಸಂಕ್ಷೇಪ, ಸಾರ, ಸಾರಾಂಶ
Translation in other languages :हिन्दी English
किसी पूरे तथ्य, पदार्थ, कथन आदि के सब तत्वों आदि का मुख्य आशय।
A sketchy summary of the main points of an argument or theory.
Meaning : ಯಾವುದಾದರು ಸಂಹಿತಾ ಅಥವಾ ಮನುರಚಿತ ಧರ್ಮ ಶಾಸ್ತ್ರದ ಅವಶ್ಯ ಸ್ಪಷ್ಟೀಕರಣ
Example : ಜ್ಞಾನದೇವಿಯಲ್ಲಿ ಗೀತೆಯ ಭಾವಾರ್ಥವನ್ನು ಬೋಧನೆಯ ರೀತಿಯಲ್ಲಿ ಹೇಳಲಾಗಿದೆ.
Translation in other languages :हिन्दी
किसी संहिता के आशय का स्पष्टीकरण।
Install App