Subscribe
URL of the page has been copied to clipboard.
Meaning : ಯಾರ ಮುಖದಲ್ಲಿ ಯಾವುದೇ ಭಾವವಿಲ್ಲವೋ
Example : ತಂದೆಯು ಮಾತನಾಡಿದ ನಂತರ ತಾಯಿಯ ಮುಖದಲ್ಲಿ ನಿರ್ವಿಕಾರದ ಚಾಯೆ ಮೂಡಿತು.
Synonyms : ನಿರ್ವಿಕಾರ, ಭಾವರಹಿತ, ಭಾವಶೂನ್ಯ, ವಿಕಾರಹೀನ
Translation in other languages :हिन्दी
जिसके चेहरे पर कोई भाव ना हो।
Meaning : ಭಾವಹೀನವಾದ ಮತ್ತು ಏರು ಧ್ವನಿಯಿಲ್ಲದಂತಹ
Example : ಅವನು ಭಾವಹೀನವಾದ ಸ್ವರದಿಂದ ಉತ್ತರವನ್ನು ನೀಡಿದನು.
Synonyms : ಭಾವಹೀನವಾದ, ಭಾವಹೀನವಾದಂತ, ಭಾವಹೀನವಾದಂತಹ
Translation in other languages :हिन्दी English
भावहीन और उतार चढ़ाव रहित।
Not showing abrupt variations.
Install App