Meaning : ಯಾವುದು ಕಡಿಮೆ ಭಾರವಿದೆಯೋ ಅಥವಾ ತೂಕವಿಲ್ಲವೋ
Example :
ಅವಳ ಎಡಗೈಯಲ್ಲಿ ಒಂದು ಹಗುರವಾದ ಚೀಲ ನೇತಾಡುತ್ತಿದೆ.
Synonyms : ಭಾರವಿಲ್ಲದಂತ, ಭಾರವಿಲ್ಲದಂತಹ, ಹಗುರವಾದ, ಹಗುರವಾದಂತ, ಹಗುರವಾದಂತಹ
Translation in other languages :
जो कम वज़न का हो या भारी न हो।
उसके दाहिने हाथ में एक हल्का झोला लटक रहा था।Of comparatively little physical weight or density.
A light load.