Meaning : ಶ್ರಾವಣ ಮತ್ತು ಆಶ್ವೀಜಮಾಸದ ಮಧ್ಯದ ತಿಂಗಳು ಆಂಗ್ಲಲರ ತಿಂಗಳ ಸೆಪ್ಟೆಂಬರ್ ನ ಮಧ್ಯದಲ್ಲಿ ಬರುವುದು
Example :
ಭಾದ್ರದಪದ ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಶ್ರೀ ಕೃಷ್ಣನ ಜನನವಾಯಿತು
Synonyms : ಭಾದ್ರಪದ ಮಾಸ
Translation in other languages :
श्रावण और आश्विन के बीच का महीना जो अंग्रेजी महीने के अगस्त और सितम्बर के बीच में आता है।
श्रीकृष्ण का जन्म भाद्रपद में कृष्ण पक्ष की अष्टमी को हुआ था।