Copy page URL Share on Twitter Share on WhatsApp Share on Facebook
Get it on Google Play
Meaning of word ಭಾಜ್ಯ from ಕನ್ನಡ dictionary with examples, synonyms and antonyms.

ಭಾಜ್ಯ   ನಾಮಪದ

Meaning : ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಭಾಗಿಸುವುದು

Example : ಇರುವ ಇಪ್ಪತ್ತು ರೂಗಳಲ್ಲಿ ಮೂವರಿಗೆ ಭಾಗಾಕಾರ ಮಾಡಿ ಸಮಾನವಾಗಿ ಹಂಚಲಾಯಿತು.

Synonyms : ಭಾಗಾಕಾರ


Translation in other languages :

किसी संख्या से दूसरी संख्या को भाग देने की क्रिया।

आज गणित की कक्षा में भाग कर्म सिखाया जायेगा।
तकसीम, तक़सीम, तक़्सीम, तक्सीम, भाग, भाग कर्म, विभाजन

An arithmetic operation that is the inverse of multiplication. The quotient of two numbers is computed.

division

Meaning : ಭಾಗಿಸಲ್ಪಡುವಂತಹ ಸಂಖ್ಯೆ

Example : ಭಾಜಕದಿಂದ ಭಾಜ್ಯ ಸಂಖ್ಯೆಯನ್ನು ಭಾಗಿಸಿದ ಮೇಲೆ ನಾಲ್ಕು ಶೇಷವಾಗಿ ಬಂತು

Synonyms : ಭಾಜ್ಯ ಸಂಖ್ಯೆ


Translation in other languages :

वह संख्या या राशि जिसमें भाजक अंक या संख्या से भाग दिया जाता है।

विभाज्य संख्या में विभाजक संख्या से भाग करने पर भागफल चार आया।
भाज्य, विभाज्य, विभाज्य संख्या

A number to be divided by another number.

dividend

ಭಾಜ್ಯ   ಗುಣವಾಚಕ

Meaning : ಯಾವುದನ್ನು ಭಾಗಿಸಲಾಗುತ್ತದೆಯೋ

Example : ನಾಲ್ಕು ಎರಡರಿಂದ ವಿಭಾಜ್ಯವಾಗುತ್ತದೆ.

Synonyms : ಭಾಗಿಸಲಾಗುವ, ಭಾಗಿಸಲಾಗುವಂತ, ಭಾಗಿಸಲಾಗುವಂತಹ, ಭಾಗಿಸಲಾದ, ಭಾಗಿಸಲಾದಂತ, ಭಾಗಿಸಲಾದಂತಹ, ಭಾಗಿಸುವಂತ, ಭಾಗಿಸುವಂತಹ, ಭಾಜ್ಯವಾಗುವ, ಭಾಜ್ಯವಾಗುವಂತ, ಭಾಜ್ಯವಾಗುವಂತಹ, ಭಾಜ್ಯವಾದ, ಭಾಜ್ಯವಾದಂತ, ಭಾಜ್ಯವಾದಂತಹ, ವಿಭಾಜ್ಯ, ವಿಭಾಜ್ಯವಾಗುಂತಹ, ವಿಭಾಜ್ಯವಾಗುವ, ವಿಭಾಜ್ಯವಾಗುವಂತ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ


Translation in other languages :

जिसका विभाग किया जा सके या जिसे बाँटा जा सके।

चार दो से विभाज्य है।
भाज्य, विभाजनीय, विभाज्य

Capable of being or liable to be divided or separated.

Even numbers are divisible by two.
The Americans fought a bloody war to prove that their nation is not divisible.
divisible