Copy page URL Share on Twitter Share on WhatsApp Share on Facebook
Get it on Google Play
Meaning of word ಭಾಜಕ from ಕನ್ನಡ dictionary with examples, synonyms and antonyms.

ಭಾಜಕ   ನಾಮಪದ

Meaning : ಆ ಅಂಕ ಅಥವಾ ಸಂಖ್ಯೆಯಿಂದ ಯಾವುದೇ ಸಂಖ್ಯೆ ಅಥವಾ ರಾಶಿಯನ್ನು ಭಾಗಕಾರ ಮಾಡುವರು

Example : ಈ ಪ್ರಶ್ನೆಯ ವಿಭಾಜಕ ಸಂಖ್ಯೆ ಐದು

Synonyms : ಭಾಗಕಾರ, ವಿಭಾಜಕ, ವಿಭಾಜಕ ಸಂಖ್ಯೆ


Translation in other languages :

वह अंक या संख्या जिससे किसी संख्या या राशि का भाग किया जाय।

इस प्रश्न में विभाजक संख्या पाँच है।
भाजक, विभाजक, विभाजक संख्या

The number by which a dividend is divided.

divisor

ಭಾಜಕ   ಗುಣವಾಚಕ

Meaning : ವಿಭಜನೆಯನ್ನು ಮಾಡುವಂತಹ

Example : ಎರಡೂ ದೇಶಗಳ ಮಧ್ಯ ಒಂದು ವಿಭಾಜಕ ರೇಖೆಯಿದೆ.

Synonyms : ಭಾಗ ಮಾಡುವ, ಭಾಗ ಮಾಡುವಂತ, ಭಾಗ ಮಾಡುವಂತಹ, ಭಾಜಕವಾದ, ಭಾಜಕವಾದಂತ, ಭಾಜಕವಾದಂತಹ, ವಿಭಾಜಕ, ವಿಭಾಜಕವಾದ, ವಿಭಾಜಕವಾದಂತ, ವಿಭಾಜಕವಾದಂತಹ, ಹಂಚುವ, ಹಂಚುವಂತ, ಹಂಚುವಂತಹ


Translation in other languages :

विभाजन करनेवाला।

दो देशों के बीच एक विभाजक रेखा होती है।
क़ासिम, कासिम, विभाजक