Copy page URL Share on Twitter Share on WhatsApp Share on Facebook
Get it on Google Play
Meaning of word ಭಾಗಿಯಾಗುವುದು from ಕನ್ನಡ dictionary with examples, synonyms and antonyms.

Meaning : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ

Example : ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

Synonyms : ಪಾಲ್ಗೊಳುವಿಕೆ, ಪಾಲ್ಗೊಳುವುದು, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವಿಕೆ


Translation in other languages :

किसी कार्य में भागीदार होने की क्रिया।

मुझे इस प्रतियोगिता में भाग लेने से कोई नहीं रोक सकता।
भाग लेना, शामिल होना, सम्मिलित होना, हिस्सा लेना

Meaning : ಯಾವುದೇ ಕೆಲಸದಲ್ಲಿ ಸಹಭಾಗಿಯಾಗುವುದು ಅಥವಾ ಭಾಗ ವಹಿಸುವ ಕ್ರಿಯೆ

Example : ಈ ವ್ಯಾಪಾರದಲ್ಲಿ ದೊಡ್ಡ ಅಣ್ಣ ಕೂಡ ಭಾಗಿಯಾಗಿದ್ದಾರೆ

Synonyms : ಪಾಲುಗೊಳ್ಳುವಿಕೆ, ಸಹಭಾಗಿಯಾಗು


Translation in other languages :

किसी काम में सहभागी होने या भाग लेने की क्रिया।

इस व्यापार में बड़े भाई की सहभागिता है।
संभागिता, सहभागिता, हाथ

The act of sharing in the activities of a group.

The teacher tried to increase his students' engagement in class activities.
engagement, involution, involvement, participation