Meaning : ಭಾಗಿಯಾಗುವ ಅಥವಾ ಸಮ್ಮಿಲಿತವಾಗುವ ಭಾವ
Example :
ಆವನಿಗೆ ರಾಜನೀತಿಯಲ್ಲಿ ಭಾಗಿಯಾಗುವ ಪೂರ್ಣ ಅವಕಾಶ ದೊರೆಯಿತು.
Synonyms : ಪಾಲುಗಾರಿಕೆ
Translation in other languages :
शरीक या सम्मिलित होने की अवस्था, क्रिया या भाव।
राजनीति में उनकी शिरकत से सारा परिवार नाराज़ है।Meaning : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ
Example :
ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
Synonyms : ಪಾಲ್ಗೊಳುವಿಕೆ, ಪಾಲ್ಗೊಳುವುದು, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವುದು
Translation in other languages :
किसी कार्य में भागीदार होने की क्रिया।
मुझे इस प्रतियोगिता में भाग लेने से कोई नहीं रोक सकता।