Copy page URL Share on Twitter Share on WhatsApp Share on Facebook
Get it on Google Play
Meaning of word ಭಾಗಾಕಾರ from ಕನ್ನಡ dictionary with examples, synonyms and antonyms.

ಭಾಗಾಕಾರ   ನಾಮಪದ

Meaning : ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಭಾಗಿಸುವುದು

Example : ಇರುವ ಇಪ್ಪತ್ತು ರೂಗಳಲ್ಲಿ ಮೂವರಿಗೆ ಭಾಗಾಕಾರ ಮಾಡಿ ಸಮಾನವಾಗಿ ಹಂಚಲಾಯಿತು.

Synonyms : ಭಾಜ್ಯ


Translation in other languages :

किसी संख्या से दूसरी संख्या को भाग देने की क्रिया।

आज गणित की कक्षा में भाग कर्म सिखाया जायेगा।
तकसीम, तक़सीम, तक़्सीम, तक्सीम, भाग, भाग कर्म, विभाजन

An arithmetic operation that is the inverse of multiplication. The quotient of two numbers is computed.

division

Meaning : ಆ ರಾಶಿ ಅಥವಾ ಸಂಖ್ಯೆಯಿಂದ ಬೇರೆ ರಾಶಿ ಅಥವಾ ಸಂಖ್ಯೆಯನ್ನು ಗುಣಾಕಾರ ಮಾಡುವುದು

Example : ಗುರುಗಳು ವಿದ್ಯಾರ್ಥಿಗಳಿಗೆ ಗುಣಾಕಾರ, ಭಾಗಾಕಾರ, ಗುಣಾಕಾರದ ಶೇಷಾಂಸದ ಬಗೆಗೆ ಹೇಳಿಕೊಡುತ್ತಿದ್ದರು

Synonyms : ಗುಣಾಂಕ, ಗುಣಾಕಾರದ ಅಂಕ, ಗುಣಿಸುವ ಅಂಕ, ಭಾಗಾಕಾರದ ಅಂಕ, ಭಾಗಾಕಾರದ-ಅಂಕ


Translation in other languages :

वह राशि या संख्या जिससे दूसरी राशि या संख्या को गुणा किया जाए।

अध्यापकजी छात्रों को गुणनांक,गुण्यांक और गुणनफल के बारे में बता रहे हैं।
गुणक, गुणन अंक, गुणनांक, गुणांक

The number by which a multiplicand is multiplied.

multiplier, multiplier factor

Meaning : ಕೊಟ್ಟಿರುವ ಸಂಖ್ಯೆಯನ್ನು ಭಾಗಿಸುವಂತಹ ಸಂಖ್ಯೆ

Example : ಹನ್ನೆರಡರ ಭಾಗಾಕಾರ ಎರಡು, ಮೂರು, ನಾಲ್ಕು ಮತ್ತು ಆರು.


Translation in other languages :

दी हुई संख्या को विभाजित करनेवाली संख्या।

बारह के गुणनखंड दो,तीन,चार और छः हैं।
गुणनखंड, फैक्टर

One of two or more integers that can be exactly divided into another integer.

What are the 4 factors of 6?.
divisor, factor