Copy page URL Share on Twitter Share on WhatsApp Share on Facebook
Get it on Google Play
Meaning of word ಭಾಗ ಮಾಡುವ from ಕನ್ನಡ dictionary with examples, synonyms and antonyms.

ಭಾಗ ಮಾಡುವ   ಗುಣವಾಚಕ

Meaning : ವಿಭಜನೆಯನ್ನು ಮಾಡುವಂತಹ

Example : ಎರಡೂ ದೇಶಗಳ ಮಧ್ಯ ಒಂದು ವಿಭಾಜಕ ರೇಖೆಯಿದೆ.

Synonyms : ಭಾಗ ಮಾಡುವಂತ, ಭಾಗ ಮಾಡುವಂತಹ, ಭಾಜಕ, ಭಾಜಕವಾದ, ಭಾಜಕವಾದಂತ, ಭಾಜಕವಾದಂತಹ, ವಿಭಾಜಕ, ವಿಭಾಜಕವಾದ, ವಿಭಾಜಕವಾದಂತ, ವಿಭಾಜಕವಾದಂತಹ, ಹಂಚುವ, ಹಂಚುವಂತ, ಹಂಚುವಂತಹ


Translation in other languages :

विभाजन करनेवाला।

दो देशों के बीच एक विभाजक रेखा होती है।
क़ासिम, कासिम, विभाजक

Meaning : ಬೇರೆ ಮಾಡುವ

Example : ರಾಜಕರಣದವರು ತನ್ನ ಓಟುಗಳನ್ನು ಗಿಟ್ಟಿಸಿಕೊಳ್ಳಲು ಭಾಗ ಮಾಡುವ ನೀತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.


Translation in other languages :

अलग करने वाली।

नेतागण अपना वोट बटोरने के लिए अलगाववादी नीति अपनाते हैं।
अलगाववादी