Meaning : ಭವಿಷ್ಯದ ಬಗ್ಗೆ ಹೇಳುವವನು
Example :
ಆ ಭವಿಷ್ಯವಾದಿಯ ಭವಿಷ್ಯವಾಣಿಯು ಅಕ್ಷರಶಃ ಸತ್ಯವಾಯಿತು.
Translation in other languages :
भविष्य की बात बतानेवाला।
उस भविष्यवक्ता की भविष्यवाणी सही साबित हुई।Meaning : ಜ್ಯೋತಿಷ್ಯಾಸ್ತ್ರ, ವಿಶೇಷವಾಗಿ ಪ್ರಾಪ್ತಿಯಾಗಿರುವ ಜ್ಞಾನಿ
Example :
ಜ್ಯೋತಿಷ್ಯದಲ್ಲಿ ನೈಪುಣ್ಯತೆ ಹೊಂದಿದ ವ್ಯಕ್ತಿ.
Synonyms : ಆಗಮವಾದಿ, ಆಗಾಮಿ, ಆದೇಶವಾದಿ, ಕವಣೆಕಾರ, ಕಾಲಜ್ಞ, ಕಾಲಜ್ಞಾನಿ, ಕೊರವಂಜಿ, ಜೋತಿಷಿ, ಜೋತಿಸಿ, ಜೋಯಿಸ, ಜೋಯಿಸಭವಿಷ್ಯಕಾರ, ಜ್ಯೋತಿಷಿ, ಪ್ರವರ್ತಕ, ಪ್ರವಾದಿ, ಭವಿಷ್ಯಜ್ಞ, ವಿಧಿಜ್ಞ, ಶಕುನಗಳನ್ನು ತಿಳಿಸುವವನು
Translation in other languages :
ज्योतिषशास्त्र, विशेषतः फलित ज्योतिष का ज्ञाता।
वह एक कुशल ज्योतिषी है।Someone who predicts the future by the positions of the planets and sun and Moon.
astrologer, astrologist