Meaning : ಸಂಸಾರದ ಜಗಳ-ರಗಳೆ ಅಥವಾ ಸಂಸಾರದ ಮೋಹ ಅಥವಾ ಪಾಶ
Example :
ಅವನು ಸಂಸಾರದ ಭವಸಾಗರದಿಂದ ದೂರ ಉಳಿಯಲು ಯುವಕನಾಗಿದ್ದಾಗಲೆ ಸಂನ್ಯಾಸ ಸ್ವೀಕರಿಸಿದ.
Translation in other languages :
Meaning : ಸಂಸಾರವೆಂಬ ಸಾಗರ
Example :
ನಿಜವಾದ ಗುರುಗಳು ಮಾತ್ರ ನಮ್ಮನ್ನು ಭವಸಾಗರದಿಂದ ದಾಟಿಸಬಲ್ಲರು
Translation in other languages :
The concerns of this life as distinguished from heaven and the afterlife.
They consider the church to be independent of the world.