Copy page URL Share on Twitter Share on WhatsApp Share on Facebook
Get it on Google Play
Meaning of word ಭರ್ತಿಮಾಡು from ಕನ್ನಡ dictionary with examples, synonyms and antonyms.

ಭರ್ತಿಮಾಡು   ಕ್ರಿಯಾಪದ

Meaning : ಕೆಲಸಕ್ಕೆ ತೆಗೆದುಕೊಳ್ಳುವ ಕ್ರಿಯೆ

Example : ಈ ಕೆಲಸಕ್ಕಾಗಿ ಅವನು ಏಳು ಜನರನ್ನು ಭರ್ತಿಮಾಡಿಕೊಂಡಿದ್ದಾನೆ

Synonyms : ನಿಯುಕ್ತಗೊಳಿಸು, ಸೇರಿಸಿಕೊಳ್ಳು


Translation in other languages :

काम पर लगाना।

इस काम के लिए उसने सात आदमियों को नियुक्त किया।
काम देना, तैनात करना, नियुक्त करना, नौकरी देना, भरती करना, भर्ती करना, मुकर्रर करना, रखना

Seek to employ.

The lab director recruited an able crew of assistants.
recruit

Meaning : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

Example : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

Synonyms : ತುಂಬು, ಪೂರ್ತಿಗೊಳಿಸು, ಭರಿಸು


Translation in other languages :

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना