Meaning : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
Example :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
Synonyms : ಆಶೆ, ಆಸೆ, ನೆಚ್ಚಿಕೆ, ಹಾರೈಕೆ
Translation in other languages :
Someone (or something) on which expectations are centered.
He was their best hope for a victory.Meaning : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
Example :
ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
Translation in other languages :
Meaning : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
Example :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
Synonyms : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ವಿಶ್ವಾಸ
Translation in other languages :
The quality of being dependable or reliable.
dependability, dependableness, reliability, reliablenessMeaning : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
Example :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
Synonyms : ಆಕಾಂಕ್ಷೆ, ಆಶೆ, ಆಸೆ, ದಿಶೆ, ಹಾರೈಕೆ
Translation in other languages :
The general feeling that some desire will be fulfilled.
In spite of his troubles he never gave up hope.