Meaning : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎರಡನೇ ನಕ್ಷತ್ರ
Example :
ಅಶ್ವಿನಿ ನಕ್ಷತ್ರ ಭರಣಿಗಿಂತ ಮುಂಚೆ ಬರುತ್ತದೆ.
Synonyms : ಭರಣಿ, ಭರಣಿ-ನಕ್ಷತ್ರ
Translation in other languages :
सत्ताईस नक्षत्रों में से दूसरा नक्षत्र।
अश्विनी नक्षत्र भरणी से पहले आता है।Meaning : ಚಂದ್ರನು ಭರಣಿ ನಕ್ಷತ್ರಕ್ಕೆ ಹೊದಂತಹ ಸಮಯ
Example :
ಭರಣಿ ನಕ್ಷತ್ರದಲ್ಲಿ ಹಸು ತನ್ನ ಕರುವಿಗೆ ಜನ್ಮ ನೀಡಿತು.
Synonyms : ಭರಣಿ
Translation in other languages :
वह समय जब चंद्रमा भरणी नक्षत्र में होता है।
भरणी नक्षत्र में गाय ने बछिया जनी।