Copy page URL Share on Twitter Share on WhatsApp Share on Facebook
Get it on Google Play
Meaning of word ಭರಣಿ from ಕನ್ನಡ dictionary with examples, synonyms and antonyms.

ಭರಣಿ   ನಾಮಪದ

Meaning : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎರಡನೇ ನಕ್ಷತ್ರ

Example : ಅಶ್ವಿನಿ ನಕ್ಷತ್ರ ಭರಣಿಗಿಂತ ಮುಂಚೆ ಬರುತ್ತದೆ.

Synonyms : ಭರಣಿ ನಕ್ಷತ್ರ, ಭರಣಿ-ನಕ್ಷತ್ರ


Translation in other languages :

सत्ताईस नक्षत्रों में से दूसरा नक्षत्र।

अश्विनी नक्षत्र भरणी से पहले आता है।
भरणी, भरणी नक्षत्र, यमेश, याम्या

Meaning : ಒಂದು ಲಗ್ನ

Example : ಭೂಮಿ ಪೂಜೆ ಮಾಡುವುದಕ್ಕೆ ಭರಣಿ ಲಗ್ನ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.

Synonyms : ಭರಣಿ ಲಗ್ನ, ಭರಣಿ-ಲಗ್ನ


Translation in other languages :

एक लग्न।

भरणी भूमि खोदने के लिए शुभ समझा जाता है।
भरणी, भरणी लग्न

Meaning : ಚಂದ್ರನು ಭರಣಿ ನಕ್ಷತ್ರಕ್ಕೆ ಹೊದಂತಹ ಸಮಯ

Example : ಭರಣಿ ನಕ್ಷತ್ರದಲ್ಲಿ ಹಸು ತನ್ನ ಕರುವಿಗೆ ಜನ್ಮ ನೀಡಿತು.

Synonyms : ಭರಣಿ ನಕ್ಷತ್ರ


Translation in other languages :

वह समय जब चंद्रमा भरणी नक्षत्र में होता है।

भरणी नक्षत्र में गाय ने बछिया जनी।
भरणी, भरणी नक्षत्र, यमेश, याम्या

Meaning : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

Example : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

Synonyms : ಕರಂಡಕ, ಕರಡಿಗೆ, ಕಲ್ಲಗಡಿಗೆ, ಜಾಡಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ


Translation in other languages :

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar