Meaning : ಸಾಹಿತ್ಯದಲ್ಲಿ ಒಬ್ಬತ್ತು ರಸಗಳು ಇದ್ದು ಅದರಲ್ಲಿ ಒಂದು ಅನಿಷ್ಟವನ್ನು ಉಂಟುಮಾಡುವ ಭಾಯನಕ ಮತ್ತು ವಿಕಟ ಘಟನೆಗಳು ಅಥವಾ ಅದರ ಅಂಶ ಮನಸ್ಸಿನಲ್ಲಿ ಉಳಿಯುವ ಆತಂಕ ಅಥವಾ ಭಯವನ್ನು ಉತ್ಪತ್ತಿಯಾಗವುದು
Example :
ಈ ಕವಿತೆಯಲ್ಲಿ ಭಾಯನಕ ರಸ ಇದೆ.
Synonyms : ಭಯಾನಕ ರಸ
Translation in other languages :
Meaning : ಅವಶ್ಯಕ್ಕಿಂತ ಹೆಚ್ಚು ಅಥವಾ ಅತಿ ಹೆಚ್ಚಾಗಿ
Example :
ಭೀಕರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಯಿತು.
Synonyms : ಘನಘೋರ, ಭಯಂಕರ, ಭಾರಿ, ಭೀಕರ, ಭೀಷಣ
Translation in other languages :
Unusually great in degree or quantity or number.
Heavy taxes.