Copy page URL Share on Twitter Share on WhatsApp Share on Facebook
Get it on Google Play
Meaning of word ಭಯಪಡುವ from ಕನ್ನಡ dictionary with examples, synonyms and antonyms.

ಭಯಪಡುವ   ಗುಣವಾಚಕ

Meaning : ಭಯದಲ್ಲಿರುವುದು ಅಥವಾ ಭಯಗೊಂಡ ಸ್ಥಿತಿಯಲ್ಲಿರುವುದು

Example : ಅವನು ರಾತ್ರಿಯ ಹೊತ್ತು ತುಂಬಾ ಭಯಪಡುವ ಸ್ವಭಾವದವನು.

Synonyms : ಆತಂಕಗೊಂಡ, ಆತಂಕಗೊಂಡಂತ, ಆತಂಕಗೊಂಡಂತಹ, ಭಯಪಡುವಂತ, ಭಯಪಡುವಂತಹ, ಶಂಕೆಪಡುವ, ಶಂಕೆಪಡುವಂತ, ಶಂಕೆಪಡುವಂತಹ, ಹೆದರಿದ, ಹೆದರಿದಂತ, ಹೆದರಿದಂತಹ


Translation in other languages :

जिसे आशंका हो या जो आशंका से भरा हो।

वह इस कार्य को लेकर आशंकित है।
आशंकापूर्ण, आशंकित, आशङ्कापूर्ण, आशङ्कित, फ़िक्रमंद, फ़िक्रमन्द

In fear or dread of possible evil or harm.

Apprehensive for one's life.
Apprehensive of danger.
apprehensive