Copy page URL Share on Twitter Share on WhatsApp Share on Facebook
Get it on Google Play
Meaning of word ಭಯಂಕರವಾದ from ಕನ್ನಡ dictionary with examples, synonyms and antonyms.

ಭಯಂಕರವಾದ   ಗುಣವಾಚಕ

Meaning : ಯಾರೋ ಒಬ್ಬರನ್ನು ನೋಡಿದಾಗ ಭಯಾ ಅಥವಾ ಹೆದರಿಕೆಯಾಗುವ

Example : ಮಹಿಷಾಸುರನನ್ನು ವಧೆ ಮಾಡಲು ತಾಯಿ ಚಾಮುಂಡಿ ಪ್ರಚಂಡ ರೂಪವನ್ನು ತಾಳಿದಳು.

Synonyms : ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ, ರೌದ್ರವಾದಂತ, ರೌದ್ರವಾದಂತಹ, ವಿಕಟ, ವಿಕಟವಾದ, ವಿಕಟವಾದಂತ, ವಿಕಟವಾದಂತಹ


Translation in other languages :

जो अपने आकार-प्रकार, रूप-रङ्ग आदि की भीपणता या विकरालता के कारण देखनेवालों के मन में आतङ्क, आशङ्का या भय का संचार करता हो। जिसे देखने से भय या डर लगे।

महिषासुर को मारने के लिए माँ काली ने भयानक रूप धारण किया।
मानसिंह एक खूँखार डाकू था।
उग्र, उद्धत, कराल, काला, ख़ूनख़्वार, ख़ूनखोर, ख़ौफ़नाक, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, खौफनाक, घमसान, घमासान, डरावना, ताम, दहशतंगेज, दहशतंगेज़, दहशतनाक, प्रचंड, प्रचण्ड, भयंकर, भयङ्कर, भयानक, भयावन, भयावना, भयावह, भीषण, महाचंड, महाचण्ड, रुद्र, रौद्र, रौरव, विकट, विकराल, विषम, हैबतनाक

Causing fear or dread or terror.

The awful war.
An awful risk.
Dire news.
A career or vengeance so direful that London was shocked.
The dread presence of the headmaster.
Polio is no longer the dreaded disease it once was.
A dreadful storm.
A fearful howling.
Horrendous explosions shook the city.
A terrible curse.
awful, dire, direful, dread, dreaded, dreadful, fearful, fearsome, frightening, horrendous, horrific, terrible

Meaning : ಚಪ್ಪಟೆ ಅಥವಾ ಡೊಂಕು ಮೂಗಿನ

Example : ಈ ಭಯಂಕರವಾಗಿ ಕಾಣುವ ವ್ಯಕ್ತಿಯನ್ನು ಎಲ್ಲರೂ ಹಾಸ್ಯ ಮಾಡುತ್ತಾರೆ.


Translation in other languages :

टेढ़ी नाक वाला।

उस निविड़ व्यक्ति का सभी उपहास करते हैं।
निविड़, निविरीस

Meaning : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ

Example : ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.

Synonyms : ಘೋರವಾದ, ಘೋರವಾದಂತ, ಘೋರವಾದಂತಹ, ದಾರುಣವಾದ, ದಾರುಣವಾದಂತ, ದಾರುಣವಾದಂತಹ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ


Translation in other languages :

जो विदारक या फाड़नेवाला हो।

राम के वनवास जाने पर राजा दशरथ वियोग का यह दारुण दुःख सह नहीं सके और उनकी मृत्यु हो गई।
घोर, दारुण, भयंकर, भयङ्कर, भीषण

Meaning : ಯಾವುದು ಅಧಿಕವಾಗಿ ಹೆಚ್ಚಾಗಿದೆಯೋ ಮತ್ತು ಸ್ವಾಭಾವಿಕವಾಗಿ ಚೆನ್ನಾಗಿಲ್ಲದ್ದು

Example : ಚಿಕಿತ್ಸೆಯನ್ನು ತೆಗೆದುಕೊಳ್ಳದ ಕಾರಣ ಅವನ ರೋಗ ಈಗ ಭಯಂಕರವಾಗಿದೆ.

Synonyms : ಭಯಂಕರ, ಭಯಂಕರವಾದಂತ, ಭಯಂಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ


Translation in other languages :

जो बहुत बढ़ गया हो और सहज में अच्छा न हो सकता हो।

दवा न कराने के कारण उसका रोग अब दारुण हो गया है।
दारुण

Meaning : ಯಾವುದೋ ಒಂದು ಭಯದಿಂದ ಆವೃತವಾಗಿರುವುದು

Example : ಭಯಂಕರ ಬಂಗಲೆಯಲ್ಲಿ ಇರುವುದು ತುಂಬಾ ಕಷ್ಟ.

Synonyms : ಆತಂಕವಿರುವ, ಆತಂಕವಿರುವಂತ, ಆತಂಕವಿರುವಂತಹ, ಭಯಂಕರ, ಭಯಂಕರವಾದಂತ, ಭಯಂಕರವಾದಂತಹ


Translation in other languages :

जो भय से भरा हुआ हो।

भयपूर्ण माहौल में रहना मुश्किल होता है।
आतंकपूर्ण, भयपूर्ण