Subscribe
URL of the page has been copied to clipboard.
Meaning : ಒಂದು ಧಾನ್ಯ ಅದರ ಸಿಪ್ಪೆಯ ಸಹಿತವಾಗಿ ಅಕ್ಕಿಯಾಗುತ್ತದೆ
Example : ಆ ವಖಾರ ಅಥವಾ ಕಣಜವು ಧಾನ್ಯದಿಂದ ತುಂಬಿದೆ.
Synonyms : ಕಾಳು, ಕಾಳುಕಡ್ಡಿ, ಧಾನ್ಯ
Translation in other languages :हिन्दी English
एक अनाज जो छिलके सहित चावल होता है।
Rice in the husk either gathered or still in the field.
Meaning : ಒಂದು ಗಿಡ ಅದರ ಬೀಜದಿಂದ ಅಕ್ಕಿಯು ಹೊರಬರುತ್ತದೆ
Example : ಹೊಲದಲ್ಲಿ ಧಾನ್ಯಗಳು ಚಿಗುರೊಡೆದು ನಳನಳಿಸುತ್ತಿದೆ.
Synonyms : ಕಾಳು-ಕಡ್ಡಿ, ಧಾನ್ಯ
Translation in other languages :हिन्दी
एक पौधा जिसके बीजों में से चावल निकलता है।
Meaning : ಧನ್ಯದ ಬೀಜವನ್ನು ಒಂದು ಕಡೆ ಬಿತ್ತಿ ಮತ್ತು ಅದು ಸಸ್ಯವಾಗಿ ಬೆಳೆದ ನಂತರ ಅದನ್ನು ಬೇರೆ ಕಡೆ ನೆಡುವರು
Example : ಗದ್ದೆಯಲ್ಲಿ ಭತ್ತದ ಪೈರು ನಳನಳಿಸುತ್ತಿದೆ.
वह धान जो पहले एक जगह बोया और तब वहाँ से उखाड़कर दूसरी जगह रोपा जाता है।
Install App