Meaning : ಆ ಜಾಗದಲ್ಲಿ ಜನರು ಉಪವಾಸ ಮತ್ತು ಪೂಜೆಯನ್ನು ಮಾಡುತ್ತಾರೆ
Example :
ಪೂಜಿಸುವ ಸ್ಥಳ ಸ್ವಚ್ಛ ಮತ್ತು ಶುಭ್ರವಾಗಿರ ಬೇಕು.
Synonyms : ಆರಾಧನೆಯ ಸ್ಥಳ, ಆರಾಧನೆಯ ಸ್ಥಾನ, ಉಪವಾಸದ ಸ್ಥಳ, ಉಪವಾಸದ ಸ್ಥಾನ, ಪೂಜಿಸುವ ಸ್ಥಳ, ಪೂಜಿಸುವ ಸ್ಥಾನ, ಭಜಿಸುವ ಸ್ಥಾನ, ಸೇವೆಯ ಸ್ಥಳ, ಸೇವೆಯ ಸ್ಥಾನ
Translation in other languages :
वह स्थान जहाँ पर लोग उपासना या पूजा करते हैं।
उपासना स्थल स्वच्छ और साफ़ होना चाहिए।