Meaning : ಅವನು ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರು ಸರ್ವನಾಶ ಮಾಡುತ್ತಾನೆ
Example :
ರಕ್ಷಕನೇ ಭಕ್ಷಕನಾದರೆ ಯಾರು ಏನು ಮಾಡಲಾಗದು.
Synonyms : ತಿನ್ನುವವನು
Translation in other languages :
Meaning : ಏನನ್ನಾದರೂ ಆಹಾರವಾಗಿ ಸೇವಿಸುವವ
Example :
ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ
Synonyms : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವ, ತಿನ್ನುವಂತ, ತಿನ್ನುವಂತಹ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ
Translation in other languages :