Copy page URL Share on Twitter Share on WhatsApp Share on Facebook
Get it on Google Play
Meaning of word ಭಕ್ತ from ಕನ್ನಡ dictionary with examples, synonyms and antonyms.

ಭಕ್ತ   ನಾಮಪದ

Meaning : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

Example : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

Synonyms : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


Translation in other languages :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

Meaning : ದೇವಿ-ದೇವರು ಅಥವಾ ಈಶ್ವರನ ಮೇಲೆ ಪ್ರತಿಯೊಬ್ಬರು ಹೊಂದಿರುವಂತಹ ವಿಶೇಷ ಪ್ರೇಮ

Example : ಪ್ರತಿಯೊಬ್ಬರು ಈಶ್ವರನ ಭಕ್ತರಾಗಬೇಕು

Synonyms : ಆರಾಧನೆ ಮಾಡುವವನು, ಉಪಾಸನೆ ಮಾಡುವವನು, ಪೂಜಿಸುವವನು


Translation in other languages :

देवी-देवता या ईश्वर के प्रति होने वाला विशेष प्रेम।

ईश्वर के प्रति भक्ति होनी चाहिए।
भक्ति

(Hinduism) loving devotion to a deity leading to salvation and nirvana. Open to all persons independent of caste or sex.

bhakti

Meaning : ದೇವರನ್ನು ಭಕ್ತಿಯಿಂದ ಆರಾಧಿಸುವವ

Example : ಅವನು ಹನುಮಂತನ ಭಕ್ತ

Synonyms : ಆರಾದಕ, ಉಪಾಸಕ, ಔಪಾಸಕ, ಪೂಜಾರಿ, ಸೇವಕ


Translation in other languages :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

Meaning : ಪೂಜೆ ಮಾಡುವ ವ್ಯಕ್ತಿ

Example : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.

Synonyms : ಆರಾದಕ, ಆರಾಧ್ಯ, ಉಪಾಸಕ, ಪೂಜಾರಿ


Translation in other languages :

वह जो पूजा करता हो।

भगवान का सच्चा उपासक सांसारिक बंधनों से मुक्त हो जाता है।
अराधी, अवराधी, आराधक, आराधी, उपासक, पुजारी, पुजेरी, पुजैया, पूजक, पूजयिता, भक्त

Someone who prays to God.

prayer, supplicant