Meaning : ಯಾವುದಾದರೂ ವಿಷಯದ ಜ್ಞಾನ ಅಥವಾ ಗುಣ ಇತ್ಯಾದಿಗಳ ದೊಡ್ಡ ಆಗರ
Example :
ಸಂತ ಕಬೀರರು ಜ್ಞಾನದ ಭಂಡಾರವಾಗಿದ್ದರು
Synonyms : ಸಾಗರ
Translation in other languages :
Meaning : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ
Example :
ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.
Synonyms : ಉಗ್ರಾಣ, ದಾಸ್ತಾನು ಕೊಠಡಿ
Translation in other languages :
किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।
यह गोदाम खाद्य सामग्री रखने के लिए उपयुक्त है।A depository for goods.
Storehouses were built close to the docks.Meaning : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
Example :
ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.
Translation in other languages :
Meaning : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ
Example :
ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.
Translation in other languages :
Meaning : ಅಮೂಲ್ಯವಾದ ಯಾವುದೇ ವಸ್ತು ಅಥವಾ ಸಂಗತಿಯನ್ನು ಶೇಖರಿಸಿಡುವ ಮನೆ ಅಥವಾ ಕಟ್ಟಡ
Example :
ಕಳ್ಳರು ಕೋಶಾಗಾರವನ್ನು ಕೊಳ್ಳೆ ಹೊಡೆದರು.
Synonyms : ಕೋಶಾಗಾರ
Translation in other languages :
A storehouse for treasures.
treasure houseMeaning : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
Example :
ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
Synonyms : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
Translation in other languages :