Meaning : ಕ್ರಿಕೇಟ್ ಆಟದಲ್ಲಿ ಮರದಿಂದ ಮಾಡಿರುವ ಬ್ಯಾಟಿನಿಂದ ಚಂಡನ್ನು ಹೊಡೆಯುತ್ತಾರೆ
Example :
ಮಗು ಬ್ಯಾಟಿನಿಂದ ಬಾಲನ್ನು ಹೊಡೆಯುತ್ತಿದೆ.
Synonyms : ದಾಂಡು
Translation in other languages :
The club used in playing cricket.
A cricket bat has a narrow handle and a broad flat end for hitting.