Copy page URL Share on Twitter Share on WhatsApp Share on Facebook
Get it on Google Play
Meaning of word ಬ್ಯಾಟರಿ from ಕನ್ನಡ dictionary with examples, synonyms and antonyms.

ಬ್ಯಾಟರಿ   ನಾಮಪದ

Meaning : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ

Example : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.

Synonyms : ಟಾರ್ಚು, ದೀಪ, ದೀವಟಿಗೆ, ಪಂಜು, ಪತ್ತು


Translation in other languages :

सेल आदि की सहायता से जलनेवाला एक छोटा उपकरण।

पिताजी रात को अपने सिरहाने टॉर्च रखकर सोते हैं।
टार्च, टॉर्च, दीपयष्टि, दीपिका

A small portable battery-powered electric lamp.

flashlight, torch

Meaning : ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುವ ಒಂದು ರಾಸಾಯನಿಕ ಉಪಕರಣ

Example : ಈ ಆಟಸಾಮಾನನ್ನು ಚಾಲನೆ ಮಾಡಲು ನಾಲ್ಕು ಸೆಲ್ ಬೇಕಾಗುತ್ತದೆ.

Synonyms : ಸೆಲ್


Translation in other languages :

वह उपकरण जो रासायनिक क्रिया द्वारा विद्युत उत्पन्न करता है।

इस खिलौने को चलाने के लिए चार सेल लगते हैं।
बैटरी, सेल

A device that delivers an electric current as the result of a chemical reaction.

cell, electric cell