Subscribe
URL of the page has been copied to clipboard.
Meaning : ನಿರಂತರವಾಗಿ ಎಲೆ ಉದುರಿದ ವೃಕ್ಷ
Example : ಶಿಶಿರ ರುತುವಿನ ನಂತರ ಮರಗಳೆಲ್ಲಾ ಎಲೆ ಉದುರಿ ಬೋಳುಮರವಾಗುತ್ತವೆ.
Synonyms : ಮೋಟುಮರ
Translation in other languages :हिन्दी
झड़े हुए पत्तों वाला वृक्ष।
Meaning : ಎಲೆ, ಹಣ್ಣು, ಕಾಯಿಗಳಿಲ್ಲದ ಮರ
Example : ಅವನು ಒಲೆಗಾಗಿ ಬೋಳುಮರವನ್ನು ಕಡಿಯುತ್ತಿದ್ದಾನೆ.
Synonyms : ಬೋಡುಮರ
Translation in other languages :हिन्दी English
वह पेड़ जिसकी डालें, पत्तियाँ आदि न रह गई हों।
The base part of a tree that remains standing after the tree has been felled.
Install App