Meaning : ಹಿಂದೂಗಳ ಹದಿನೇಳು ಸಂಸ್ಕಾರದಲ್ಲಿ ಒಂದು ಅದರಲ್ಲಿ ಮಗುವಿನ ತಲೆಯನ್ನು ಬೋಳಿಸಲಾಗುತ್ತದೆ
Example :
ನನ್ನ ಗಂಡ ಧರ್ಮಸ್ಥಳದಲ್ಲಿ ಮುಡಿಕೊಟ್ಟರು.
Synonyms : ಕೂದಲನ್ನು ತೆಗೆ, ಕೂದಲನ್ನು ತೆಗೆಸುವುದು, ಕೂದಲು ಕೊಡುವುದು, ತಲೆ ಬೋಳಿಸಲ್ಪಡು, ಮುಡಿಕೊಡುವುದು
Translation in other languages :
हिन्दुओं के सोलह संस्कारों में से एक जिसमें बालक का सिर मूँड़ा जाता है।
मेरे भतीजे का मुंडन संस्कार आज मुम्बा देवी के मंदिर में संपन्न हुआ।Shaving the crown of the head by priests or members of a monastic order.
tonsureMeaning : ಕತ್ತಿಯಿಂದ ಕ್ಷೌರ ಮಾಡುವುದು ಅಥವಾ ತಲೆಯಲ್ಲಿನ ಎಲ್ಲಾ ಕೂದಲನ್ನು ತೆಗೆಯುವ ಕ್ರಿಯೆ
Example :
ಹಜಾಮನು ಅವನ ತಲೆಯನ್ನು ಬೋಳಿಸುತ್ತಿದ್ದಾನೆ.
Translation in other languages :
Remove body hair with a razor.
shaveMeaning : ತಲೆಯ ಕೂದಲನ್ನೆಲ್ಲಾ ತೆಗೆಯಿಸು
Example :
ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.
Synonyms : ಕ್ಷೌರ ಮಾಡಿಸು, ಹಜಾಮತಿ ಮಾಡಿಸು
Translation in other languages :
Remove body hair with a razor.
shave