Copy page URL Share on Twitter Share on WhatsApp Share on Facebook
Get it on Google Play
Meaning of word ಬೋಲ್ಡ್ from ಕನ್ನಡ dictionary with examples, synonyms and antonyms.

ಬೋಲ್ಡ್   ನಾಮಪದ

Meaning : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನಿಂದ ಎಸೆಯಲ್ಪಟ್ಟ ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಬೀಳುವುದರಿಂದ ಆಗುವಂತಹ ಔಟ್

Example : ಇಂದು ಸೆಹವಾಗನು ಕ್ಲೀನ್ ಬೋಲ್ಡ್ ಆದನು.

Synonyms : ಕ್ಲೀನ್ ಬೋಲ್ಡ್


Translation in other languages :

क्रिकेट के खेल में गेंदबाज द्वारा फेंकी गई गेंद के सीधे स्टंप में लगने से होनेवाला आउट।

आज के खेल में दो क्लीन बोल्ड तथा तीन रन आउट हुए।
क्लीन बोल्ड, बोल्ड

Meaning : ಮುಳ್ಳಿನ ತರಹದ ಆದರೆ ಅದಕ್ಕಿಂತ ಚಿಕ್ಕದಾಗಿರುವಂತಹ ಸಾಧನ ಅದನ್ನು ನಟ್ಟಿಗೆ ಹಾಕುತ್ತಾರೆ

Example : ಬೋಲ್ಡ್ ನಲ್ಲಿ ನಟ್ ಹಾಕುವ ಮೊದಲು ಅದಕ್ಕೆ ಆಯಿಲ್ ಅನ್ನು ಹಾಕುತ್ತಾರೆ.

Synonyms : ಬೋಲ್ಡು


Translation in other languages :

काँटी की तरह का पर उससे मोटा एक पेंचदार साधन जिसमें नट को कसते हैं।

बोल्ट में नट को कसने से पहले ग्रीस आदि लगा लेना चाहिए।
बोल्ट

A screw that screws into a nut to form a fastener.

bolt