Copy page URL Share on Twitter Share on WhatsApp Share on Facebook
Get it on Google Play
Meaning of word ಬೋಧಿಸು from ಕನ್ನಡ dictionary with examples, synonyms and antonyms.

ಬೋಧಿಸು   ಕ್ರಿಯಾಪದ

Meaning : ತಿಳಿಸುವ ಅಥವಾ ಬೋಧಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ

Example : ಗಣಿತದ ಸವಾಲನ್ನು ನಾನು ತಿಳಿಸಲು ಸಾಧ್ಯವಾಗದಿದ್ದರೆ ಇನ್ನೊಬ್ಬ ಅಧ್ಯಾಪಕರಿಂದ ತಿಳಿದುಕೊಳ್ಳಿ.

Synonyms : ತಿಳಿಸು


Translation in other languages :

समझाने का काम दूसरे से कराना।

गणित का सवाल मैं न समझा सका तो दूसरे अध्यापक से समझवाया।
समझवाना

Meaning : ಕಲಿಸುವ ಅಥವಾ ಬೋಧಿಸುವ ಕೆಲಸವನ್ನು ಮಾಡುವ

Example : ರಾಮಾನುಜರು ವಿದ್ಯಾಲಯದಲ್ಲಿ ಗಣಿತವನ್ನು ಬೋಧಿಸುತ್ತಾರೆ.

Synonyms : ಓದಿಸು, ಕಲಿಸು


Translation in other languages :

अध्यापन करना या पढ़ाने का काम करना।

रामानुज जी विद्यालय में गणित पढ़ाते हैं।
पढ़ाना

Impart skills or knowledge to.

I taught them French.
He instructed me in building a boat.
instruct, learn, teach