Copy page URL Share on Twitter Share on WhatsApp Share on Facebook
Get it on Google Play
Meaning of word ಬೋಗಿ from ಕನ್ನಡ dictionary with examples, synonyms and antonyms.

ಬೋಗಿ   ನಾಮಪದ

Meaning : ಹೆಡೆಯುಳ್ಳ ವಿಷದ ಹಾವು

Example : ಅವನನ್ನು ಹಾವು ಕಚ್ಚಿತು.

Synonyms : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


Translation in other languages :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

Meaning : ರೈಲು ಗಾಡಿಯ ಇಂಜಿನುಗಳು ಕೂಡಿರುವ ನಾಲ್ಕು ಗಾಲಿ ಚಕ್ರಗಳಿದ್ದು ಒಂದು ದೊಡ್ಡ ಪೆಟ್ಟಿಗೆಯಂತೆ ಸಂರಚನೆ ಆಗಿರುತ್ತದೆ

Example : ಅವನು ಕಲ್ಲಿದ್ದಲು ತುಂಬಿರುವ ರೈಲು ಬೋಗಿಯಲ್ಲಿ ಅವಿತುಕೊಂಡನು.

Synonyms : ರೈಲು ಬೋಗಿ


Translation in other languages :

रेलगाड़ी के इंजन से जुड़ने वाली चार या छह पहियों वाली एक बड़ी संदूकनुमा संरचना।

वह कोयले से भरी मालगाड़ी के एक डिब्बे में छिप गया।
डिब्बा, बोगी, रेलडिब्बा