Subscribe
URL of the page has been copied to clipboard.
Meaning : ಮರದ ಕೆಲಗಿನ ಭಾಗದಲ್ಲಿ ರೆಂಬೆಗಳು ಇರುವುದಿಲ್ಲ
Example : ಈ ಮರದ ಬೊಡ್ಡೆ ತುಂಬಾ ಸಣ್ಣದಾಗಿದೆ
Synonyms : ಬುಡು
Translation in other languages :हिन्दी English
वृक्ष का वह नीचे वाला भाग जिसमें डालियाँ नहीं होतीं।
A slender or elongated structure that supports a plant or fungus or a plant part or plant organ.
Meaning : ಮರದ ಬೊಡ್ಡೆ, ಪಟ್ಟೆಸಿಪ್ಪೆ ಮೊದಲಾದ ಮೇಲಿನ ಭಾಗ
Example : ಕೆಲವು ಮರಗಳ ತೊಗಡೆಯನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಾರೆ.
Synonyms : ತೊಗಟೆ, ಪಟ್ಟೆ, ಸಿಪ್ಪೆ
पेड़ों के धड़,शाखा आदि का ऊपरी आवरण।
Tough protective covering of the woody stems and roots of trees and other woody plants.
Install App