Copy page URL Share on Twitter Share on WhatsApp Share on Facebook
Get it on Google Play
Meaning of word ಬೈರಾಗಿ from ಕನ್ನಡ dictionary with examples, synonyms and antonyms.

ಬೈರಾಗಿ   ನಾಮಪದ

Meaning : ಯಾರು ತಮ್ಮ ಇಂದ್ರಿಯಗಳನ್ನು ವಶ ಮಾಡಿಕೊಂಡಿರುತ್ತಾರೆಯೋ

Example : ಅವರು ಗೃಹಸ್ತರಾಗಿದ್ದರು ಯತಿಗಳಾಗಿದ್ದಾರೆ.

Synonyms : ತಪಸ್ವಿ, ಯತಿ, ವಿರಕ್ತ, ಸನ್ಯಾಸಿ


Translation in other languages :

वह जिसने अपनी इंद्रियों को वश में कर लिया है।

वह गृहस्थ होते हुए भी यति है।
जति, यति, यती

Meaning : ಒಂದು ಬಗೆಯ ಇಲ್ಲವೇ ಪ್ರಕಾರದ ಸನ್ಯಾಸಿ

Example : ಊರ ಹೊರಗೆ ಒಬ್ಬ ಬೈರಾಗಿ ವಾಸಿಸುತ್ತಿದ್ದಾನೆ.

Synonyms : ಜೋಗಿ


Translation in other languages :

एक प्रकार के वैष्णव साधु।

गाँव के बाहर मंदिर में एक बैरागी रहते हैं।
बैरागी, वैरागी

ಬೈರಾಗಿ   ಗುಣವಾಚಕ

Meaning : ಸನ್ಯಾಸಿಯಂತಹ

Example : ಶ್ಯಾಮನು ಗೃಹಸ್ಥನಾಗಿದ್ದರೂ ಕೂಡ ಸನ್ಯಾಸಿ ಜೀವನವನ್ನು ನಡೆಸುತ್ತಿದ್ದಾನೆ.

Synonyms : ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಬೈರಾಗಿಯಾದ, ಬೈರಾಗಿಯಾದಂತ, ಬೈರಾಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


Translation in other languages :

संन्यासी जैसा।

एक गृहस्थ होते हुए भी श्याम संन्यस्त जीवन बिताता है।
संन्यस्त

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical