Copy page URL Share on Twitter Share on WhatsApp Share on Facebook
Get it on Google Play
Meaning of word ಬೈತಲೆ from ಕನ್ನಡ dictionary with examples, synonyms and antonyms.

ಬೈತಲೆ   ನಾಮಪದ

Meaning : ತಲೆಯ ಕೂದಲುಗಳನ್ನು ಸಮನಾಗಿ ಎಡ ಬಲಕ್ಕೆ ತಿರಿವಿಕೊಳ್ಳಲು ನೆತ್ತಿಯ ಮೇಲೆ ನೇರವಾದ ಗೀಟಿನಂತೆ ಬಾಚಿಕೊಂಡಿರುವಿಕೆ

Example : ಸೀತಳು ತಲೆ ಗೂದಲನ್ನು ಬಾಚಿಕೊಂಡು ಬೈತಲೆ ತೆಗೆದು ಜಡೆ ಹಾಕಿಕೊಂಡಳು.


Translation in other languages :

वह केश सज्जा जिसमें सिर की माँग के दोनों ओर के बालों को कंघी से झाड़कर बैठा दिया जाता है।

शीला अपने बालों को पट्टी का रूप दे रही है।
पटिया, पट्टी, पाटी

Meaning : ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ

Example : ಮದುವೆಯಾದಂತಹ ಮಹಿಳೆಯವರು ತಮ್ಮ ಬೈತಲೆಯಲ್ಲಿ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ.


Translation in other languages :

सिर पर के बालों को कंघी आदि से विभक्त करने पर उनके बीच में बनी हुई रेखा।

सुहागन औरतें अपनी माँग में सिंदूर भरती हैं।
माँग, मांग, सीमन्त

A line of scalp that can be seen when sections of hair are combed in opposite directions.

His part was right in the middle.
part, parting