Meaning : ಯಾವುದೇ ಮಾತು ಅಥವಾ ಸಂಗತಿಯು ಆಸಕ್ತಿಯನ್ನು ಸೆಳೆಯುವ ಬದಲು ಆಸಕ್ತಿಯನ್ನು ಹುಡುಗಿಸುವ ಅಥವಾ ಮನಸ್ಸು ಬೇರೆಡೆಗೆ ಹರಿಯುವಂತೆ ಮಾಡುವ ಅವಸ್ಥೆಯ ಭಾವ
Example :
ಅವರದು ತುಂಬಾ ಬೇಸರದ ಭಾಷಣ.
Synonyms : ಬೇಸರಕರ, ಬೇಸರಕರವಾದ, ಬೇಸರಕರವಾದಂತಹ, ಬೇಸರದ, ಬೇಸರದಂತ, ಬೇಸರದಂತಹ
Translation in other languages :
So lacking in interest as to cause mental weariness.
A boring evening with uninteresting people.